¡Sorpréndeme!

ಅನರ್ಹ ಶಾಸಕರಿಗೆ ಮೋಸ ಮಾಡಿದ್ರಾ ಯಡಿಯೂರಪ್ಪ | Oneindia Kannada

2019-09-28 6,360 Dailymotion

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಳ್ಳಲು ಕಾರಣರಾದ ಅನರ್ಹ ಶಾಸಕರು ಸಂಪುಟ ಸೇರುವ ಕನಸು ನುಚ್ಚು ನೂರಾಗಿದೆ. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ತಮ್ಮ ಬಳಿ ಇದ್ದ ಖಾತೆಗಳನ್ನು ಸಚಿವರಿಗೆ ಹೆಚ್ಚುವರಿಯಾಗಿ ಹಂಚಿಕೆ ಮಾಡಿದ್ದಾರೆ.

17 Disqualified MLA's of Karnataka in trouble after supreme court stay for by elections. Now they can't join chief minister B.S.Yediyurappa cabinet.